Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಚಿತ್ರಗಳು


ಬ್ಲಾಗ್ಸ್ (1)
ಮೊನ್ನೆ ತಾನೇ ಮನಸಾರೆ ಸಿನೆಮಾ ಎಂಬ ಯೋಗರಾಜ ಭಟ್ಟರ ಸಿನೆಮಾ ನೊಡಿದೆ. ತುಂಬಾ ಚನ್ನಾಗಿತ್ತು. ಪಾತ್ರಕ್ಕೆ ದಿಗಂತನ ಬಿಟ್ಟು ಗಣೇಶನ ಹಾಕಿದ್ರೆ ಇನ್ನು ಚನಾಗಿರ್ತಿತ್ತು. ಅನಿಸಿತ್ತು. ಏಕೆಂದರೆ ಅಂತಹ ಪಾತ್ರಗಳಲ್ಲಿ ಗಣೇಶನ ನೋಡಿ ನೋಡಿ ಅದಕ್ಕೆ ಅಡ್ಜಸ್ಟ ಆಗ್ಬಿಟಿದಿವಿ. ಆದರೆ ಗಣೇಶನಿಗೆ ಆತರಹದ ಟ್ರೇಂಡ್ ಒದಗಿಸಿದವರೆ ... ಮತ್ತಷ್ಟು ಓದಿ